GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

15

ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ

  ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ,  ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ,  ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು.  ಇದು ಐದ...
ಇತ್ತೀಚಿನ ಪೋಸ್ಟ್‌ಗಳು

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ಶಿರೂರಿನ ಕಳಿಹಿತ್ಲು ಪರಿಸರದ ತಾರಿಸಲ್ಲ ತಾಹಿರ್ ಮನೆಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಶಿರೂರುಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕಾಪ್ಸಿನೂರ್ ಮಹಮ್ಮದ್ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಗೌಸ್. ಮಾಜಿ ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಯು .ದಿಲ್ಸದ್ ಬೇಗಂ ಹಾಗೂ ಸ್ಥಳೀಯ ಮುಖ್ಯಸ್ಥರಾದ ಮುಕ್ತಿಯರ್. ಅಲ್ಪಸಂಖ್ಯಾತರ ನಾಯಕರದ ಶಕೀಲ್ ಶಿರೂರು ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀಯುತ ಶಬ್ಬೀರ್ ಬೈಂದೂರ್ ಹಾಗೂ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀಯುತ ವೀರಭದ್ರ ಗಾಣಿಗ ಬೈಂದೂರು,ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಲಕ್ಷ್ಮಣ್ ಬೈಂದೂರು ಜೊತೆ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಮಾಜಿ ಶಾಸಕರಾದ ಗೋಪಾಲ ಪೂಜಾರಿರವರಿಗೆ ವಿಚಾರವನ್ನು ದೂರವಾಣಿ ಮೂಲಕ ತಿಳಿಸಿ ಗ್ರಾಮ ಪಂಚಾಯತ್ ಗ್ರಾಮಾಧಿಕಾರಿಗಳಿಗೆ ಹಾಗೂ ಬೈಂದೂರು ತಾಲೂಕು ತಹಸಿಲ್ದಾರ್ ಅವರಿಗೆ ಪರಿಹಾರವನ್ನು ಈ ಬಡ ಕುಟುಂಬಕ್ಕೆ ನೀಡಬೇಕಾಗಿ ವಿನಂತಿ ಮಾಡಿಕೊಳ್ಳಲಾಯಿತು. ಕುಂದಾಪುರ ಬೈಂದೂರು ಸುದ್ದಿಗಳನ್ನು ಹಾಗೂ ಜಾಹಿರಾತುಗಳನ್ನು ಕೊಡಲು 9082451853