ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
ಮಲೆನಾಡಿನಲ್ಲಿ ಇಷ್ಟೊಂದು ಅದ್ಭುತವಾದ ಕಾಫಿ, ಇಷ್ಟು ಪ್ರಯೋಜನಗಳು ನಿಜವೇ ಹೌದೇ.?
Coffee | ಕಾಫಿ ಮಾಡುವ ವಿಧಾನ ಮತ್ತು ಅದರ ಪ್ರಯೋಜನ
ಮಲೆನಾಡ ಸೌಂದರ್ಯ ಎಷ್ಟು ಅದ್ಭುತವೊ ಅದಕ್ಕಿಂತ ಅದ್ಭುತ ನಮ್ಮ ಚಿಕ್ಕಮಂಗಳೂರಿನಲ್ಲಿ ಬೆಳೆಯುವಂತಹ ಅದ್ಭುತವಾದ ಕಾಫಿ ಬೀಜ ಅದರಿಂದ ತಯಾರಿಸಿ ಕುಡಿಯುವ ಅದ್ಭುತ ಕಾಫಿ ಆಹಾ ಏನು ಅದ್ಭುತ ರುಚಿ ಇದಿರಬಹುದು.!
ಕಾಫಿ ಮಾಡುವ ವಿಧಾನ ಈ ಕೆಳಗೆ ನಿಮಗೆ ವಿಡಿಯೋ ಮೂಲಕ ತೋರಿಸುತ್ತೇವೆ.
ಅತೀ ಹೆಚ್ಚು ನಮ್ಮ ಆರ್ಟಿಕಲ್ ಶೇರ್ ಮಾಡಿದವರಿಗೆ 13C Redmi 5G ಆಕರ್ಷಕ ಬಹುಮಾನ ಗೆಲ್ಲಿ
ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕುದಿಸಿದ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು instant Coffee ☕ ಪುಡಿಯನ್ನು ಬಳಸಿ ನಂತರ ಕಾಫಿಯನ್ನು ಸೊಸಿ ಕುಡಿಯಬೇಕು.
https://youtu.be/FJPCzk7eWbk?si=tR75C_Ofnw3iPmMb
ಕಾಫಿ ಮಾಡುವ ವಿಧಾನ ನೋಡಿದ್ದೀರಿ ಅಲ್ಲವೇ.?
ಹಾಗಾದರೆ ಇದರ ಪ್ರಯೋಜನಗಳನ್ನು ಒಮ್ಮೆ ನೋಡಿ ಬರೋಣ..!!
https://youtu.be/-G7ubR8v88o?si=H3syp_1PRLqKkPZS
* ಕಾಫಿ ಕುಡಿಯುವುದರಿಂದ ಕೊಬ್ಬಿನ ಅಂಶ ಮತ್ತು ಬೊಜ್ಜು ಕಡಿಮೆಯಾಗುತ್ತದೆ.
* ಕಾಫಿ ಕುಡಿಯುವುದರಿಂದ ತುಂಬಾ ಚೆನ್ನಾಗಿ ಕಾಣುತ್ತೀರಿ.
* ಕಾಫಿ ಕುಡಿಯುವುದರಿಂದ ದಣಿವನ್ನು ನೀಗಿಸಬಹುದು.
* ಕಾಫಿ ಕುಡಿಯುವುದರಿಂದ ತುಂಬಾ ಸ್ಟ್ರೆಸ್ ಆಗುವುದನ್ನು ತಪ್ಪಿಸಬಹುದು.
* ಕಾಫಿ ಕುಡಿಯುವುದರಿಂದ ಡಯಾಬಿಟಿಸ್ ರೋಗವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಆದರೆ ಸಕ್ಕರೆಯನ್ನು ಬಳಸುವಂತಿಲ್ಲ.
ನೋಡಿದ್ದೀರಾ ಇಷ್ಟೊಂದು ಪ್ರಯೋಜನಗಳು ಎಲ್ಲಿವೆ.
ಕಾಮೆಂಟ್‌ಗಳು