ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ಐಶ್ವರ್ಯ ಸಿಂದೊಗಿ ಯಾರಿಗೆ ಇಷ್ಟ ಇಲ್ಲ Bigg Boss 11
ಬಿಗ್ಗ್ ಬಾಸ್ ( Big Boss session 11 ) ನಲ್ಲಿ contenst ಐಶ್ವರ್ಯ ಸಿಂದೊಗಿ ಯಾರಿಗೆ ತಾನೇ ಇಷ್ಟ ಇಲ್ಲ ಕರ್ನಾಟಕ ಜನತೆ ಅವರು ಅದ್ಬುತ contenst ಅಂಥ ಹೇಳುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ ನಲ್ಲಿ ಅವರು ಧರ್ಮ ಅವ್ರನ್ನ frindship ಮಾಡಿದ್ದು. ಅವರ ಜೋಡಿ ಕರ್ಣಾಟಕ ಜನತೆ ತುಂಬಾ ಇಷ್ಟ ಪಟ್ಟಿದ್ದಾರೆ.
ಹಾಗೂ ಬಿಗ್ ಬಾಸ್ ನಲ್ಲಿ ಶಿಶಿರ , ಭವ್ಯ , ಧನರಾಜ್ , ಗೌತಮಿ , ಉಗ್ರಂ ಮಂಜು , ಗೋಲ್ಡ್ ಸುರೇಶ್ , ಮೊಕ್ಷಿತ, ವಿಕ್ರಂ , ಧರ್ಮ , ಚೈತ್ರ ಕುಂದಾಪ್ರ , ಅನುಷ ರೈ ಮತ್ತಿತರ ಜೊತೆ ಜೋಡಿ ಆಗಿ ಸ್ನೇಹವನ್ನು ಬೆಳೆಸಿದ್ದಾರೆ.
ಕಾಮೆಂಟ್‌ಗಳು