GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 20, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.  ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ ಅಂತೆ ಅನ್ನುವ ವದಂತಿಗಳು ಹರಡುತ್ತಿದೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ ಅಂತೆ ಅನ್ನುವ ವದಂತಿಗಳು ಹರಡುತ್ತಿದೆ.  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮದುವೆ ಆಗುತ್ತಿದ್ದಾರೆ ಅಂತೆ ಅನ್ನುವ ವದಂತಿಗಳು instagram ನಲ್ಲಿ ಹರಡುತ್ತಿದೆ. ಇದು ನಿಜಾನಾ ಅಥವಾ ಸುಳ್ಳ ಅನ್ನೋದು ಅರ್ಥ ಆಗ್ತಿಲ್ಲ.  ಅಚ್ಚರಿಯಾದರೂ ನಿಜ ಅನ್ನುವ ಸಂಗತಿಗಳು ಹರಡುತ್ತಿವೆ. ಉದ್ಯಮಿ ಚೌದರಿ ಗೋರ್ಮೆಂಟ್ಸ್ನ ಮಾಲೀಕರಾದ ಪ್ರಭಾವ ಚೌದರಿ ಅವರ ಜೊತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಎಂಗೇಜ್ಮೆಂಟ್ ಆಗುತ್ತಿದ್ದಾರೆ ಅನ್ನುವ ವಾದಂತಿಗಳು ಹರಡುತ್ತಿವೆ.  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಯಾರಿಗೆ ತಾನೇ ಇಷ್ಟ ಇಲ್ಲ. ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡವರು. ರಾಜಕೀಯದಲ್ಲೂ ಕೂಡ ಸೈ ಅನ್ನಿಸಿಕೊಂಡು. ಸ್ಯಾಂಡಲ್ ವುಡ್ ಸೀನ್ ರಮ್ಯಾ ಅವರು ಮಿಂಚಿದ್ದಾರೆ.  ಸ್ಯಾಂಡಲ್ ವುಡ್ ಕ್ವೀನ ರಮ್ಯಾ ಅವರ ನಟನೆಗಳು ತುಂಬಾ ಅದ್ಭುತವಾಗಿ ನೋಡುತ್ತಿದ್ದು ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.  Instagram ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಎಂಗೇಜ್ಮೆಂಟ್ ಆಗುತ್ತಿದ್ದಾರೆ ಅನ್ನುವ ವದಂತಿಗಳು ಹರಡುತ್ತಿವೆ. ಇಷ್ಟಕ್ಕೂ ಇದು ನಿಜಾನಾ ಅನ್ನುವ ಪ್ರಶ್ನೆ ಮೂಡುತ್ತದೆ.