ಜೋಗೂರು ಅಂಚೆ ಶಿರೂರ , ಬೈಂದೂರ್ ತಾಲೂಕ್ ನಲ್ಲಿ ಸಮರ ಭೈರವ ವೀರ ಸೈನಿಕ ಸ್ಮರಣ ಸಮಿತಿ
ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ಸಮರ ಭೈರವ 2025 ಪ್ರಶಸ್ತಿ ಪ್ರಧಾನ
ಯಾವಾಗ?
ಸಮಾರಂಭ ದಿನಾಂಕ 26 ಜನವರಿ 2025 ಆದಿತ್ಯವಾರ
ನಡೆಯುವ ಸ್ಥಳ ಎಲ್ಲಿ?
📍ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ವಠಾರ, ಜೋಗೂರು
Follow the GSBNEWS9.COM channel on WhatsApp
ಕಾರ್ಯಕ್ರಮದ ವಿವರಗಳು
📍ಬೈಕ್ ರಾಲಿ ; ಬೆಳಿಗ್ಗೆ 8:00 ಸರಿಯಾಗಿ ಬೈಂದೂರಿನ ಶನೇಶ್ವರ ದೇವಸ್ಥಾನ ದಿಂದ ಜೋಗುರಿನ ಶ್ರೀ ಶಂಕರ್ ನಾರಾಯಣ ದೇವಸ್ಥಾನದವರೆಗೆ
📍 ಬೃಹತ್ ರಕ್ತದಾನ ಶಿಬಿರ ; ಬೆಳಿಗ್ಗೆ 9:30ಕ್ಕೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೈಂದೂರು ಮತ್ತು ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ
ಸಂಜೆ 4:00 ಯಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದವಳಿಗಳು
ಸಂಜೆ 5:00 ಗಂಟೆಗೆ ಸಭಾ ಕಾರ್ಯಕ್ರಮಗಳು
ಸಪ್ತ ಸೈನಿಕರ ಸಮಾಗಮ ಹಾಗೂ ಸನ್ಮಾನ
ಅಧ್ಯಕ್ಷರು ; ಶ್ರೀ ಬಾಬು ಪೂಜಾರಿ ನಿವೃತ್ತ ಯೋಧರು
ಉದ್ಘಾಟನೆ ; ಚಂದ್ರಶೇಖರ್ ನಾವಡ ನಿವೃತ್ತ ಯೋದರು
ಮುಖ್ಯ ಅತಿಥಿಗಳು; ಶ್ರೀ ಗಣಪತಿ ಗೌಡ ಯೇಳಜಿತ್ ನಿವೃತ್ತ ಯೋಧರು, ಶ್ರೀ ರಾಘವೇಂದ್ರ ಕಾರ್ವಿ ನಿವೃತ್ತ ಯೋಧರು, ಶ್ರೀ ಗಣಪತಿ ಒಪ್ಪಂದ ನಿವೃತ್ತಯಿದರು, ಶ್ರೀ ಮಹಾಬಲ ಮುದ್ದೋಡಿ ನಿವೃತ್ತ ಯೋಧರು, ಶ್ರೀ ಪ್ರಭಾಕರ್ ನಾಯ್ಕ್ ನಿವೃತ್ತಿ ಯೋಧರು
ಸಂಜೆ 7:30 ರಿಂದ ಓಂಕಾರ ಕಲಾವಿದರು ಕನ್ನುಕೇರಿ, ತೆಕ್ಕಟ್ಟೆ ಇವರಿಂದ ಹೊಚ್ಚಹೊಸ ಕುಂದಗನ್ನಡ ನಗೆ ನಾಟಕ ಆಪುದೆಲ್ಲಾ ಒಳ್ಳೆಯದಕ್ಕೆ
ಸಸರ್ವರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಸರ್ವ ಸದಸ್ಯರು ಸಮರ ಭೈರವ ವೀರ ಸೈನಿಕರ ಸ್ಮರಣ ಸಮಿತಿ ಜೋಗೂರು ತಾಲೂಕು ಬೈಂದೂರು

ಕಾಮೆಂಟ್‌ಗಳು