ನಾಡ ದೋಣಿ ಮೀನುಗಾರರ ಒಕ್ಕೂಟ ಉಪ್ಪುಂದ ಇದರ ನೇತೃತ್ವದಲ್ಲಿ ಪ್ರತಿಭಟನೆ. ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರತಿಭಟನೆ ಉದ್ದೇಶ ತಿಳಿಸಿದ್ದರೆ.
ನಾಡ ದೋಣಿ ಮೀನುಗಾರರ ಒಕ್ಕೂಟ ಉಪ್ಪುಂದ ಇದರ ನೇತೃತ್ವದಲ್ಲಿ ಪ್ರತಿಭಟನೆ. ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರತಿಭಟನೆ ಉದ್ದೇಶ ತಿಳಿಸಿದ್ದರೆ.
ದಿನಾಂಕ 10 ಜನವರಿ 2025
ಕಳೆದ ಒಂದುವರೆ ವರ್ಷದಿಂದ ಮೀನುಗಾರಿಕೆಗೆ ಮತ್ತು ಮೀನುಗಾರರಿಗೆ ಇರುವಂಥ ಬೇರೆ ಬೇರೆ ಸಮಸ್ಯೆ ಬಗ್ಗೆ ವಿಷಯಗಳನ್ನು ಎತ್ತುವಾಗ, ನಾನು ನೋಡುತ್ತಿದ್ದೆ ಎಷ್ಟು ಬೆಂಬಲಗಳು ಸಿಗುತ್ತವೆ, ಎಂದು ಬೆಂಬಲಗಳು ಸಿಗುತ್ತಿಲ್ಲ ವಾಗಿತ್ತು. ಎಂದು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟೆಹೊಳೆ ಅವರು ಸಂವಾದ ಮಾಡಿದರು.
ಕಳೆದ ಒಂದುವರೆ ವರ್ಷದಿಂದ ನಾನು ಶಾಸಕನಾದ ಮೇಲೆ ಒಂದೇ ಒಂದೇ ಮನೆಗಳು ಬೈಂದೂರು ಕ್ಷೇತ್ರಕ್ಕೆ ಬರಲಿಲ್ಲ ಕಳೆದ ಸತಿ ಕೊಟ್ಟ ಪಾಸಾದ 90 ಮನೆಗಳನ್ನು ಹಿಡಿದಿಟ್ಟಕೊಳ್ಳಲಾಗಿದೆ. ಹಾಗಾದರೆ ಮೀನುಗಾರರಿಗೆ ಮನೆಯನ್ನು ಕೊಡಲೇಬೇಕು. ಎಂದು ಒಟ್ಟು ಅರ್ಜಿ 700 ಇದೆ. ಎಂದು ಇದಕ್ಕೆ ಪ್ರತಿಭಟನೆ ಮಾಡೋಣ ಎಂದು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟೆಹೊಳೆ ತಿಳಿಸಿದರು.
ಎಲ್ಲಕಡೆಯಲ್ಲೂ ಪ್ರತಿಭಟನೆ ಮಾಡುತ್ತಾರೆ. ನಮ್ಮೂರಲ್ಲಿ ಯಾಕೆ ನೀವು ಮಾಡುತ್ತಿಲ್ಲ. ಪ್ರತಿಭಟನೆ ನಡೆಸಿದರೆ ಇದಕ್ಕೆ ಅಧಿಕಾರಿಗಳು ಉತ್ತರಿಸುತ್ತಾರೆ. ನಾಡ ದೋಣಿಯವರಿಗೆ ಇದು ಕಷ್ಟದ ವಿಚಾರ. ಸರಿಯಾದ ಪ್ರತಿಭಟನೆ ಮಾಡಿದರೆ ಸರಿಯಾದ ಮಾಹಿತಿ ಸಿಗುತ್ತೆ ಅನ್ನುವ ಉದ್ದೇಶ್ವನ್ನು ಬೈಂದೂರು ಕ್ಷೇತ್ರದ ಶಾಸಕರು ಗುರುರಾಜ್ ಗಂತಿಹೊಳೆ ಹೇಳಿದರು.
ಮೀನುಗಾರರನ್ನು ಉದ್ದೇಶಿರಿಸಿ ಮಾತನಾಡಿದರು.ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಉತ್ತರಿಸಬೇಕು. ಅನ್ನುವ ಮಾತನ್ನು ಹೇಳಿದರು.
ಕಾಮೆಂಟ್‌ಗಳು