ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ತ್ರಿವಿಕ್ರಮ , ಭವ್ಯ ಲವ್ ಸ್ಟೋರಿ ಬಿಗ್ ಬಾಸ್ ನಲ್ಲಿ ನಿಜನ ಅದರ ಬಗ್ಗೆ ಚೈತ್ರ ಕುಂದಾಪುರ ಎನ್ ಹೇಳಿದ್ರು.
ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಅವರು ಒಂದಿಷ್ಟು ಮಾತುಗಳು ಬಿಚ್ಚಿ ಇಟ್ಟಿದ್ದಾರೆ. ವಾಹಿನಿಗಳ ಮೂಲಕ ಅವರು ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಬಿಗ್ ಬಾಸ್ ನ ಫೈರ್ ಬ್ರಾಂಡ್ ಆಗಿರುವ ಚೈತ್ರ ಕುಂದಾಪುರ ಅವರು ಖಾಸಗಿ ವಾಹಿನಿಗಳ ಪ್ರಶ್ನೆ ಗೆ ಉತ್ತರಿಸಿದ್ದಾರೆ.

ತ್ರಿವಿಕ್ರಮ, ಭವ್ಯ ಲವ್ ಸ್ಟೋರಿ ನಿಜಾನಾ ಕೇಳಿದ್ದಕ್ಕೆ ಬಿಗ್ ಬಾಸ್ ನ ಸ್ಪರ್ಧಿ ಚೈತ್ರ ಕುಂದಾಪುರ ಅವರು ಒಂದಿಷ್ಟು ಮಾತುಗಳು ಬಿಚ್ಚಿ ಇಟ್ಟಿದ್ದಾರೆ. ಹೌದು ತ್ರಿವಕ್ರಮ್, ಬಗ್ಗೆ ಇದ್ದ ಅಭಿಪ್ರಾಯ ಗಳು ನಿಜ ಅವರು ಒಂದಿಷ್ಟು ಬಾರಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕಾಮೆಂಟ್‌ಗಳು