ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ
ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ,
ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ,
ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು.
ಇದು ಐದು ರೂಪಾಯಿ ಸಮಸ್ಯೆ ?
ನೀವು ಇಲ್ಲಿ ಗಮನಿಸಬೇಕು ಒಬ್ಬರ ಪ್ರಕಾರ ಐದು ರೂಪಾಯಿ ಪಡೆದುಕೊಂಡರೆ ದಿನಕ್ಕೆ 100 ಜನರು ಹತ್ತಿ ಇಳಿಯುತ್ತಾರೆ. 5 ರೂಪಾಯಿ ಗುಣಿಸು ನೂರು ಜನರಿಗೆ ಸುಮಾರು 500 ರೂಪಾಯಿಗಳಾಗುತ್ತದೆ.
ಮತ್ತೆ ಗಮನಿಸಿ ದಿನಕ್ಕೆ 500 ರೂಪಾಯಿ ಆದರೆ ತಿಂಗಳಿಗೆ ಎಷ್ಟಾಯಿತು ?
500 ರೂಪಾಯಿ ಗುಣಿಸು ಒಂದು ತಿಂಗಳಿಗೆ 30 ದಿನ ಅಂದರೆ ಸರಿಸುಮಾರು 15,000 ಆಯ್ತು
ಹಾಗಾದರೆ ವರ್ಷಕ್ಕೆ ಎಸ್ಟ್ ಆಯ್ತು ?
ಮತ್ತೆ ಗಮನಿಸಿ ತಿಂಗಳಿಗೆ 15000 ಆದರೆ ವರ್ಷಕ್ಕೆ 12 ತಿಂಗಳು ಗುಣಿಸಿದರೆ ಒಂದು ವರ್ಷಕ್ಕೆ ಸರಿ ಸುಮಾರು 1,80,000 ಆಯ್ತು ಹಾಗಾದರೆ 10 ವರ್ಷಕ್ಕೆ 20 ವರ್ಷಕ್ಕೆ ಸರಿ ಸುಮಾರು 50 ವರ್ಷಗಳಿಗೆ ಎಷ್ಟಾಗಬಹುದು ?
ಇದು ನಮ್ಮ ಪತ್ರಕರ್ತರೊಬ್ಬರಿಗೆ ಆದ ಅನುಭವ ಸಮಾಜದಲ್ಲಿ ಹೀಗೂ ನಡೆಯುತ್ತಾ ಅನ್ನೋದು ಅವರ ವಾದವಾಗಿತ್ತು. ನಮಗೆ ಹೀಗಾದರೆ ಜನಸಾಮಾನ್ಯರಿಗೆ ಬಸ್ನಲ್ಲಿ ಓಡಾಡೋದು ತುಂಬಾ ಕಷ್ಟ ಆಗಿದ್ದರೆ.
ದಿನಗೂಲಿಯೇ ಕೆಲಸಕ್ಕೆ ಹೋಗುವವರು ನೂರು ರೂಪಾಯಿಯಿಂದ 500 ರೂಪಾಯಿ ಸಂಪಾದಿಸಿದರೆ ಅದೇ ದೊಡ್ಡದು ಅದರಲ್ಲಿ ತನ್ನ ಹೆಂಡತಿ ಮಕ್ಕಳಿಗೆ ಬೇಕಾಗುವ ಮನೆಯ ಸಾಮಾನುಗಳು ಪದಾರ್ಥಗಳು ಹಾಗೂ ಇತರೆ ಖರ್ಚುಗಳು ಕರೆಂಟ್ ಬಿಲ್ , ಗ್ಯಾಸ್ ಬಿಲ್ , ಇನ್ನಿತರ ಖರ್ಚುಗಳನ್ನು ನಿಭಾಯಿಸುವುದೇ ಕಷ್ಟ.
ಈ ಐದು ರೂಪಾಯಿ ಒಂದು ಬಸ್ಸಿನ ಕಥೆಯಲ್ಲ ಸುಮಾರು ಕುಂದಾಪುರದಿಂದ ಬಸುಗಳ ಸಂಖ್ಯೆ ನೋಡೋಕೆ ಹೋದರೆ 1000ಕ್ಕೂ ಹೆಚ್ಚು ಇದೆ ಹಾಗಾದರೆ ಒಂದು ಬಸ್ ನಲ್ಲಿ ಈ ತರದ ಚಿಲ್ಲರೆ ಸಮಸ್ಯೆಗಳು ಬಂದರೆ. ಇನ್ನುಳಿದ ಬಸ್ಸುಗಳಲ್ಲಿ ಯಾವ ಕಥೆಯಾಗಿರಬಹುದು ನಾನು ಇಲ್ಲಿ ಅವ್ಯವಹಾರದ ಬಗ್ಗೆ ಮಾತನಾಡುತ್ತಿಲ್ಲ.
ಜನಸಾಮಾನ್ಯರು ಎಲ್ಲಿಂದ ಚಿಲ್ಲರೆ ತರಬೇಕು ????
ಹಾಗಾದರೆ ಬಸ್ ಮಾಲೀಕರು ಗಮನಹರಿಸಬೇಕು ನೀವು ವ್ಯವಹಾರದ ದೃಷ್ಟಿಯಲ್ಲಿ ಬಸ್ಸನ್ನು ಇಟ್ಟುಕೊಂಡಿದ್ದೀರಿ. ನೀವು ಚಿಲ್ಲರೆಯನ್ನು ಇಡಲೇಬೇಕು ಇಲ್ಲವಾದಲ್ಲಿ ಬಸ್ ಅನ್ನು ಬಿಡುವ ಅವಶ್ಯಕತೆ ಇಲ್ಲ.
ಯಾವಾಗ ನಿಮಗೆ ಲಾಸ್ ಆಗುತ್ತದೆ ಅನ್ನುವ ಭಯ ಅಲ್ಲವೇ ? ಗಮನಹರಿಸಿ ಮಾಲೀಕರು ಶೀಘ್ರ ಇದೊಂದು ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಿ ಇದು ಕಂಡಕ್ಟರ್ ಡ್ರೈವರ್ ಗಳ ತಪ್ಪಲ್ಲ.
ನೀವು ಅವರಿಗೆ ಚಿಲ್ಲರೆ ಕೊಟ್ಟು ಕಳುಹಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮುಂದೊಂದು ದಿನ ಕಡಾ ಖಂಡಿತವಾಗಿ ಮಾಡಬೇಕಾಗುತ್ತದೆ.
ಕಾಮೆಂಟ್‌ಗಳು