GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 8, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು

ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.  ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..

ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ

ರಂಜಿತ್ ಶೆಟ್ಟಿ ಅವರು ಅನಾಥಾಶ್ರಮ ಕಟ್ಟಿದ್ದು ಹೇಗೆ? ಮತ್ತು ಯಾಕೆ ? ಕುಂದಾಪುರದವರು ಎಲ್ಲೇ ಹೋದರು ಏನಾದರೂ ಸಾಧನೆ ಮಾಡೇ ಮಾಡುತ್ತಾರೆ ಇದನ್ನು ಇದನ್ನು ಒಮ್ಮೆ ಶೇರ್ ಮಾಡೋಣ. ರಂಜಿತ್ ಶೆಟ್ಟಿ ಎಂದರೆ ಯಾರಿಗೆ ಗೊತ್ತಿಲ್ಲ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರಿಗೆ ಸಹಾಯ ಮಾಡುತ್ತಾ ಬೆಂಗಳೂರಿನ ಅತ್ಯಂತ ಪ್ರಖ್ಯಾತ ಹೊಂದಿದವರು. ರಂಜಿತ್ ಶೆಟ್ಟಿ ಅವರು 1999 ಆಗಸ್ಟ್ 7 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಅಜ್ರಿ ಗ್ರಾಮದಲ್ಲಿ ರಾಜೀವ್ ಶೆಟ್ಟಿ ಮತ್ತು ಭಾರತಿ ದಂಪತಿಯ ಎರಡನೇ ಮಗನಾಗಿ ಜನಿಸಿದರು. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ಬಡ ಕುಟುಂಬವಾದ್ದರಿಂದ ಕೂಲಿ ಮಾಡಿ ಮಗನನ್ನು ಸಾಕಿದರು. 10ನೇ ತರಗತಿವರೆಗೆ ಶಿಕ್ಷಣ ಮುಗಿಸಿದ ರಂಜಿತ್ ಮನೆ ತೊರೆದು ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪ್ರಾರಂಭದಲ್ಲಿ ಮಾಡಲು ಕೆಲಸವಿಲ್ಲದೇ, ಇರಲು ಮನೆಯೂ ಇಲ್ಲ, ಊಟವೂ ಇಲ್ಲದೇ ಮೂರು ಹಗಲು ಎರಡು ರಾತ್ರಿ ಕಮ್ಮನಹಳ್ಳಿ ಬಳಿಯ ಬಸ್ ನಿಲ್ದಾಣದ ಬಳಿಯೇ ತಂಗಿದ್ದರು. ಒಂದು ವರ್ಷ ಟೀ ಅಂಗಡಿಯಲ್ಲಿ ಕ್ಲೀನರ್ ಕೆಲಸ. ನಂತರ ಅವರು ತಮ್ಮದೇ ಆದ ಟೀ ಅಂಗಡಿಯನ್ನು ತೆರೆದರು. ಅವರು ಸತತ 7 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ. ಟೀ ಅಂಗಡಿ ನಡೆಸಿ ನಂತರ ಪ್ರತಿ ಭಾನುವಾರ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುವವರಿಗೆ ಊಟ ಹಾಕುತ್ತಿದ್ದರು. ಪ್ರತಿ ಭಾನುವಾರ ಬೀದಿಗಿಳಿಯುವ ಬಡವರನ್ನು ಯಾರು ನೋಡುತ್ತಾರೆ ಮತ್ತು ಅವರ ಸ್ಥಿತಿಯನ್ನು ನೋಡುತ್ತಾರೆ? ಅವರ...

ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ

ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ  ನಿಮಗಿದು ಗೊತ್ತೆ.? ಬಂದಿತು ಬಂದಿತು ಮಾರಣಕಟ್ಟೆಗೆ ಮಕರ ಸಕ್ರಾಂತಿ ಎಲ್ಲಿ ಬರುತ್ತೆ? ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಸುಮಾರು 30 ಕಿಲೋಮೀಟರ್ ಸಮೀಪ ಇರುವ ಕೊಲ್ಲೂರು ಹತ್ತಿರವಿರುವ ಶ್ರೀ ಕ್ಷೇತ್ರವಾದ  ಮಾರಣಕಟ್ಟೆ ಶ್ರೀ ಬ್ರ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಯಾವಾಗ? ಇದೇ ಬರುವ ಜನವರಿ 14  2025 ರಂದು ಊರಿನಲ್ಲಿ ವಿಜೃಂಭಣೆ ಇಂದ ಆಚರಣೆ ಆಗುವುದು  ಏನು ವಿಶೇಷತೆ? ಮತ್ತು ಯಾವ ಸೇವೆಗಳು ಇದೆ ? ಜಾತ್ರೆಯದಿನ ರಾತ್ರಿ 8.00 ಗಂಟೆಯ ವರೆಗೆ  ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುತ್ತವೆ. ತದನಂತರ ಯಾವುದೇ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ನಡೆಯುವುದಿಲ್ಲ.  ಮಾರನೆಯ ದಿನ ಏನು ವಿಶೇಷತೆ ಇದೆ. ಮಾರನೇ ದಿನ ದಿನಾಂಕ 15 ರಂದು ಬೆಳಿಗ್ಗೆ ಗಂಟೆ 7:30 ರ ಅಂತರ ಎಲ್ಲಾ ಸೇವೆಗಳು ಮತ್ತು ಹಣ್ಣು ಕಾಯಿ ಸೇವೆಗಳು ಜರುಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಮುಕ್ತೇಶ್ವರರು ಸದಾಶಿವ್ ಶೆಟ್ಟಿ ಅವರು ತಿಳಿಸಿದ್ದಾರೆ. ಊರ ಗ್ರಾಮಸ್ಥರು ಹಾಗೂ ಪರವೂರ ಗ್ರಾಮಸ್ಥರು ಹಾಗೂ ಎಲ್ಲಾ ಭಕ್ತಾದಿಗಳು ಸೇರಿ ಈ ಸೇವೆಯಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡಬೇಕಾಗಿ ಹಾಗೂ ಗಂಧ ಪ್ರಸಾದವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿ...