ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು , ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಕಾಂಗ್ರೆಸ್ ಪಕ್ಷದ ಹಾಗೂ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು..
ಬೈಂದೂರು ವತ್ತಿನೆಣ್ಣೆ ಸಮೀಪ ರಾಘವೇಂದ್ರ ಮಠ ದ ಹತ್ತಿರ ಬೆಂಕಿ ದುರಂತ ಇಂದು ಮದ್ಯಾಹ್ನ 3:೦೦ ಗಂಟೆ ಸಮಯ ದಲ್ಲಿ, ರಾಘವೇಂದ್ರ ಮಠ ದ ಹತ್ತಿರ ರಸ್ತೆ ಯ ಬದಿಯಲ್ಲಿ ಬೆಂಕಿ ಹತ್ತಿಕೊಂಡಿದನ್ನ ನೋಡಿ, ಫಾರೆಸ್ಟ್ ಇಲಾಖೆ ಗೆ ಕಾಲ್ ಮಾಡಿ, ಅಗ್ನಿ ಶಾಮಕ ದವರಿಗೆ ಜನರು ಕಾಲ್ ಮಾಡಿದ್ದಾರೆ , ಅಗ್ನಿ ಶಾಮಕದವರಿಗೆ ಬೇರೆ ಕಡೆ ಕರೆಬಂದಿದ್ದರಿಂದ ಅಗ್ನಿ ಶಾಮಕ ಸಿಗಲಿಲ್ಲ, ಆಮೇಲೆ ಭಟ್ಕಳ ಕ್ಕೆ ಕರೆಮಾಡಿ, ಅಗ್ನಿ ಶಾಮಕದವನ್ನ ಕರೆಸಿ, ಫಾರೆಸ್ಟ್ ಇಲಾಖೆ ಅವರ ಜೊತೆ ಯಲ್ಲಿ ಬೆಂಕಿ ನಂದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿದವರು ಧನ್ಯವಾದಗಳು. ಈ ಅಗ್ನಿಯೂ ಯಾವ ಕಾರಣಕ್ಕೆ ಆಗಿದೆ ಎಂದು. ತನಿಖೆ ನಡೆಯುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು. ಅದಕ್ಕೆ ನಾವು ಚುರುಕು ಮಾಡುತ್ತಿದ್ದಾರೆ. ಅಗ್ನಿ ನಂದಿಸಲು ತುಂಬಾನೇ ಶ್ರಮ ಪಟ್ಟಿದ್ದು ಅಗ್ನಿಶಾಮಕದವರು ಕೊನೆಗೂ ನಂದಿಸಲು ಯಶಸ್ವಿಯಾದರು.