ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ಕುಂದಾಪುರ ಬೈಂದೂರು ಬಸ್ನಲ್ಲಿ ಚಿಲ್ಲರೆ ಸಮಸ್ಯೆ ಯ ಅಕ್ರಮಗಾರಿಕೆ ನಮ್ಮ ಸುದ್ದಿ ಪತ್ರಕರ್ತರೊಬ್ಬರು ಕುಂದಾಪುರದಿಂದ ಮರವಂತೆ ಕಡೆ ಬರುತ್ತಿದ್ದರು. KA 2O AB8441 ನಂಬರ್ ಕುಂದಾಪುರದಿಂದ ಬೈಂದೂರ್ಗೆ ಹೊರಟಿದ್ದ ಶ್ರೀ ಲಕ್ಷ್ಮಿ ಎಕ್ಸ್ಪ್ರೆಸ್ ನಲ್ಲಿ ಬಸ್ಸ ಹತ್ತಿ ಕೂತಿದ್ದರುದು ಇದು ವಿಷಯ ಚಿಕ್ಕದಿರಬಹುದು ಕುಲಂಕಿಸಿ ನೋಡಿದಾಗ ಇಷ್ಟು ದೊಡ್ಡ ಹಗರಣಗಳು ಆಗುತ್ತಿದೆಯಾ, ಈ ಮಾಹಿತಿ ಮಸ್ ಮಾಲೀಕರಿಗೆ ತಿಳಿಸಲೇ, ಅವರು ಕುಂದಾಪುರದಿಂದ ಮರವಂತೆ ಎಡೆಗೆ ಬರುತ್ತಿದ್ದರು ಆಗ ಬಸ್ ಕಂಡಕ್ಟರ್ ಟಿಕೆಟ್ ಅನ್ನು ಕೊಡಲಾರಂಬಿಸಿದರು. ನಮ್ಮ ಪತ್ರಕರ್ತರು ಒಬ್ಬರೇ ಇರೋದ್ರಿಂದ ಒಂದು ಟಿಕೆಟ್ ಪಡೆದುಕೊಳ್ಳಬೇಕಿತ್ತು. ಹಾಗಾಗಿ ತನ್ನಲ್ಲಿರುವ ರೂ.50 ಕೊಟ್ಟು ಟಿಕೆಟ್ ಪಡೆಯಲು ಹೊರಟಾಗ ಟಿಕೆಟ್ ನಲ್ಲಿ ಇಬ್ಬರ ಪ್ರಯಾಣಕ್ಕೆ 46 ರೂಪಾಯಿ ಟಿಕೆಟ್ ನೀಡಿದರು. ಪತ್ರಕರ್ತರು ಹೇಳಿದಾಗ ನಾನು ಒಬ್ಬನೇ ಹೊರಟಿದ್ದು ನನಗೆ ಎರಡು ಟಿಕೆಟ್ ಯಾಕೆ ಕೊಟ್ಟಿದ್ದೀರಿ. ತದನಂತರ ಬಸ್ ಕಂಡಕ್ಟರ್ ಯಾವುದೇ ಮಾತನಾಡದೆ. ಹಣವನ್ನು ಹಿಂತಿರುಗಿಸಿದ್ದು ಇಷ್ಟು 22 ರೂಪಾಯಿ ಹಾಗಾದರೆ ಟಿಕೆಟ್ ನ ಬೆಲೆ 23 ರೂಪಾಯಿ ಕೊಟ್ಟಿದ್ದು ರೂ. 50 ಪಡೆದುಕೊಂಡಿದ್ದು 22 ರೂಪಾಯಿ ಹಾಗಾದರೆ ಇನ್ನುಳಿದ ಐದು ರೂಪಾಯಿಗೆ ಯಾರು ಗತಿ ? ನನ್ನ ಪ್ರಶ್ನೆ ಅದಲ್ಲ ಪತ್ರಕರ್ತರು ಐದು ರೂಪಾಯಿಯನ್ನು ನೋಡದೆ ತನ್ನ ಸ್ಟಾಪ್ ಬಂದ ಬಳಿಕ ಇಳಿದರು. ಇದು ಐದ...
PAN CARD : ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿಯ ಬಗ್ಗೆ ಮಾಹಿತಿ ಒಬ್ಬರು ಪ್ಯಾನ್ ಕಾರ್ಡ್‌ಗಾಗಿ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು - ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು, ಪ್ಯಾನ್ ಕಾರ್ಡ್ ಅಪ್ಲಿಕೇಶನ್‌ನ ಆಫ್‌ಲೈನ್ ಮೋಡ್. ಆನ್‌ಲೈನ್ ಅರ್ಜಿದಾರರು PAN ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು NSDL (ಪ್ರೋಟೀನ್) ಪೋರ್ಟಲ್ ಅಥವಾ UTIITSL ಪೋರ್ಟಲ್‌ಗೆ ಭೇಟಿ ನೀಡಬಹುದು. ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಗಾಗಿ ಜನರು ಹುಡುಕುತ್ತಿರುತ್ತಾರೆ ಇಲ್ಲವೆ ಇನ್ನೊಬ್ಬರನ್ನೂ ಕೇಳುತ್ತಿರುತ್ತಾರೆ. ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪ್ಯಾನ್ ಪ್ರಮುಖ ದಾಖಲೆಯಾಗಿದೆ. ಪ್ಯಾನ್ ಕಾರ್ಡ್‌ನ್ನು ಆನ್ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಅನ್ವಯಿಸಬಹುದು. ಇಲ್ಲಿವೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು: Website: gsbnews9.com ಇನ್ವೋಯಸ್‌ಗೆ ಹೋಗಿ: ನೀವು ರಚಿಸಲು ಇಲ್ಲಿ ಹೋಗಿ: NSDL Pan Card Website ಅಥವಾ UTI Pan Card Website. ಅರ್ಜಿಯನ್ನು ಆರಿಸು: "Apply for PAN" ಅಥವಾ "New PAN Card" ಎಂಬ ಆಯ್ಕೆ ಆಫ್‌ಲೈನ್ ಅಥವಾ ಆನ್ಲೈನ್ ಅರ್ಜಿ ಅನ್ನು ಆಯ್ಕೆಮಾಡಿ. ವಿವರಗಳನ್ನು ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳನ್ನು, ವಿಳಾಸ, ಜನ್ಮ ತಿಥಿ ಇತ್ಯಾದಿ ಫಾರ್ಮ್‌ನಲ್ಲಿ ಹಾಕಿ. ಡಾಕ್ಯುಮೆಂಟ್ಸ್ ಅಪ್‌ಲೋಡ್ ಮಾಡಿ: ಗುರುತಿನ...